English

ಬೆಂಗಳೂರು ಸಂಚಾರ ಪೊಲೀಸ್

ಬಿಟ್ರಾಕ್ ರಚನೆ

ಬಿಟ್ರಾಕ್ ರಚನೆ :-

(a)ಸುಮಾರು ೮೦೦ ಸಿಗ್ನಲ್ಸ್‌ಗಳನ್ನು ೫ ವರ್ಷಗಳಲ್ಲಿ ಸ್ಥಾಪಿಸುವ ಗುರಿ.

(b)ಸಂಚಾರ ನಿರ್ವಹಣ ಕೇಂದ್ರವು ( ಏರಿಯಾ ಟ್ರಾಫಿಕ್ ಕಂಟ್ರೋಲ್) ವಾಹನಗಳು ಸಿಗ್ನಲ್‌ಗಳಲ್ಲಿ ಸುಗಮ ಸಂಚಾರಿಸಲು ಅಂತರ್ಜಾಲ, ಅಳವಡಿಕೆ ಮತ್ತು ನಿಯಂತ್ರಣ/ನಿರ್ವಹಣೆಯನ್ನು ಮಾಡುತ್ತದೆ.

(c)೪೦೦ ಕ್ಯಾಮೆರಾ ಮತ್ತು ೨೦ ವಿ‌ಎಂಎಸ್‌ಗಳನ್ನು ಸ್ಥಾಪಿಸಲಾಗುವುದು. ಸಂಚಾರ ನಿರ್ವಹಣಾ ಕೇಂದ್ರ ( ಟಿ‌ಎಂಸಿ ) ಸ್ಥಾಪನೆ.

(d)ಸಂಚಾರ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳ ಸ್ಥಾಪನೆ.

(e)ಕೇಂದ್ರೀಕೃತ ಸ್ವಯಂಚಾಲಿತ ಟ್ರಾಫಿಕ್ ಎನ್‌ಫೋರ್ಸ್‌ಮೆಂರ್ಟ್ ಪದ್ದತಿ ಜಾರಿ.

(f)ಸಂಚಾರ ಪೊಲೀಸ್ ಮೊಬಿಲಿಟಿ , ಪ್ರಕ್ರಿಯೆ, ಸಂಪರ್ಕ, ಆಧುನಿಕತೆಗೆ ಒಳಪಡಿಸಲಾಗುವುದು.

(g)ಆಧುನಿಕ ಸಂಚಾರ ತರಭೇತಿ ಸಂಸ್ಥೆಯ ಅಭಿವೃಧ್ದಿ ಪಡಿಸಲಾಗುವುದು- ಮತ್ತು ಸಾಮರ್ಥ್ಯ ಹೆಚ್ಚಿಸಲಾಗುವುದು.

ನಿರೀಕ್ಷಿಸಲಾದ ಸೌಲಭ್ಯಗಳು :-

(a)ಶೇ.೩೦%ರಷ್ಟು ಸಂಚಾರ ಒತ್ತಡವನ್ನು ಬೆಂಗಳೂರುನಗರದ ಕೇಂದ್ರ ಭಾಗದಲ್ಲಿ ಕಡಿಮೆ ಮಾಡುವುದು.

(b) ಬೆಂಗಳೂರುನಗರದಲ್ಲಿ ಶೇ.೩೦%ರಷ್ಟು ಅಪಘಾತಗಳನ್ನು ತಗ್ಗಿಸುವುದು.

(c) ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುವುದು

(d) ಸಂಚಾರ ಕಾನೂನು ಮತ್ತು ನಿಯಮಗಳನ್ನು ಬಗ್ಗೆ ಪೂರ್ಣ ಪ್ರಮಾಣದ ತಿಳಿವಳಿಕೆಯ ಗುರಿ

(e) ಪರಿಣಮಕಾರಿಯಾದ ಅಪಘಾತ ಎಚ್ಚರಿಕೆ ಪದ್ದತಿ ಜಾರಿಗೊಳಿಸಲಾಗುವುದು.

(f) ಸಂಚಾರ ನಿರ್ವಹಣ ಸಹಯೋಗ ಮಂಡಳಿ ಜಾರಿಗೊಳಿಸಲಾಗುವುದು.

(g)ರಸ್ತೆ ಸುರಕ್ಷತಾ ಎಚ್ಚರಿಕೆ ಹಾಗೂ ಸಂಚಾರ ಗುಣಮಟ್ಟ ಉತ್ತಮ ಪಡಿಸಲಾಗುವುದು.

(g) ಸಂಚಾರಿ ಪಾಲಿಸಿ ಮತ್ತು ನಿಯಮಗಳ ಕರತಗಳ ಬಗ್ಗೆ ಪೂರ್ಣ ಪ್ರಮಾಣದ ತಿಳುವಳಿಕೆ ನೀಡಲಾಗುವುದು.